ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಚಂದನ್ ಶೆಟ್ಟಿ ಗೆದ್ದ ನಂತರ, ಬಿಗ್ ಬಾಸ್ ವಿನ್ನರ್ ಬಗ್ಗೆ ಚರ್ಚೆಯಾಗುವುದಕ್ಕಿಂತ ಬೇರೆಯದ್ದೇ ವಿಷ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಡಿಬೇಟ್ ಆಗ್ತಿದೆ. ಬಿಗ್ ಬಾಸ್ ಫಿನಾಲೆಯಲ್ಲಿ ನಡೆದ ಘಟನೆಯೊಂದು ಈಗ ಎಲ್ಲೆಡೆ ಟಾಕ್ ಆಗಿದೆ.

ಹೌದು, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಆಗಬಾರದೊಂದು ಘಟನೆ ಆಗೋಗಿದೆ. ಯಾರೂ ಊಹೆ ಮಾಡಿರದ ಕ್ಷಣವೊಂದಕ್ಕೆ ಸುದೀಪ್ ಸಾಕ್ಷಿಯಾಗಿದ್ದಾರೆ. ಇದು ಗೊತ್ತಿದ್ದು ಆಯ್ತಾ? ಅಥವಾ ಗೊತ್ತಿಲ್ಲದೇ ಆಯ್ತಾ ನಮ್ಗಂತೂ ಗೊತ್ತಿಲ್ಲ. ಆದ್ರೆ, ಈ ಹಾಟ್ ಟಾಪಿಕ್ ಮಾತ್ರ ಈಗ ಸಿಕ್ಕಾಪಟ್ಟೆ ಚರ್ಚೆ ಯಾಗ್ತಿದೆ.

ಯಾವುದು ರೀ ಅಂತಹ ವಿಷ್ಯ ಅಂತ ಯೋಚನೆ ಮಾಡ್ಬೇಡಿ. ನಾವು ಹೇಳ್ತಿರೋದು 'ಒಂದು ಮತ್ತಿನ ಕಥೆ'. ಆಪ್ತ ಸ್ನೇಹಿತ ಚಂದನ್ ಶೆಟ್ಟಿ ಮತ್ತು ದಿವಾಕರ್ ಅವರ ಮಧ್ಯೆ ನಡೆದ ಲಿಪ್ ಲಾಕ್ ಕಥೆ. ಅಷ್ಟಕ್ಕೂ ಈ ಲಿಪ್ ಲಾಕ್ ಆಗಿದ್ದೇಕೆ? ಏನಿದು ಲಿಪ್ ಲಾಕ್ ಕಥೆ ಅಂತ ಪೂರ್ತಿ ತಿಳಿಯಲು ಈ ವಿಡಿಯೋ ನೋಡಿ
Bigg boss kannada 5 contestant Diwakar has kiss to his friend Chandan Shetty. now, this photo is viral on social networking site.